ಆ.12ಕ್ಕೆ ಮ್ಯಾನ್ vs ವೈಲ್ಡ್ ನಲ್ಲಿ ಮೋದಿ ಮೋಡಿ!!


ದೆಹಲಿ: ವಿಶ್ವದ ಸುಪ್ರಸಿದ್ಧ ಶೋ ಆಗಿರುವ ಮ್ಯಾನ್ vs ವೈಲ್ಡ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನರನ್ನು ಮೋಡಿ ಮಾಡಲು ಮುಂದಾಗಿದ್ದಾರೆ. ಇದೇ ಬರುವ ಆ.12ರ ಸಂಚಿಕೆಯಲ್ಲಿ ಮೋದಿ ಅವರು ಬೇರ್ ಗ್ರಿಲ್ಸ್ ಜೊತೆ ಸಾಹಸ ಪ್ರದರ್ಶಿಸಲಿದ್ದಾರೆ.


ಈ ಬಗ್ಗೆ ಟೀಸರ್ ಬಿಡುಗಡೆ ಮಾಡಿರುವ ಮ್ಯಾನ್ vs ವೈಲ್ಡ್ ತಂಡ ಮೋದಿ ಅವರ ಸಾಹಸದ ತುಣುಕುಗಳನ್ನು ಪ್ರದರ್ಶಿಸಿದೆ. ಈ ಬಗ್ಗೆ ತನ್ನ ಟ್ವಿಟರ್ ನಲ್ಲಿ ಹೇಳಿರುವ ಬೇರ್ ಗ್ರಿಲ್ಸ್ 180 ದೇಶಗಳಲ್ಲಿ ಮೋದಿ ಸಾಹಸ ಬಿತ್ತರವಾಗಲಿದೆ ಎಂದಿದ್ದಾರೆ. ಈ ವಿಶೇಷ ಸಂಚಿಕೆ ಆ. 12ರ ರಾತ್ರಿ 9 ಗಂಟೆಗೆ ಪ್ರಸಾರಗೊಳ್ಳಲಿದೆ. ಈ ಹಿಂದೆ ಇದೇ ಶೋನಲ್ಲಿ ಅಮೇರಿಕ ಅಧ್ಯಕ್ಷ ಒಬಾಮ ಕಾಣಿಸಿಕೊಂಡಿದ್ದರು.

One thought on “ಆ.12ಕ್ಕೆ ಮ್ಯಾನ್ vs ವೈಲ್ಡ್ ನಲ್ಲಿ ಮೋದಿ ಮೋಡಿ!!

Leave a Reply

Your email address will not be published. Required fields are marked *

error: Content is protected !!